Checked elsewhere / FACTLY

“NASA ವು ಯುಗದಲ್ಲಿ ಒಂದು ದಿನ ತಪ್ಪಿಹೋಗಿದೆ ಎಂದು ಕಂಡುಹಿಡಿದಿದೆ, ಆ ಮೂಲಕ ಬೈಬಲ್‌ನಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳು ನಿಜವೆಂದು ಸಾಬೀತುಪಡಿಸುತ್ತದೆ.”
Social media posts Claim dated 22 Dec 2021.
FACTLY rated thisFALSE

What FACTLY found

ಬೈಬಲ್‌ನಲ್ಲಿ ಹೇಳಿರುವಂತೆ ಸೂರ್ಯನು ನಿಶ್ಚಲವಾಗಿರುತ್ತಾನೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನಾಸಾ ಹೇಳಿಕೊಂಡಿದೆ. ಅಲ್ಲದೆ ಯುಗದ ಅವಧಿಯಲ್ಲಿ ಒಂದು ದಿನ ತಪ್ಪಿಹೋಗಿರುವುದನ್ನು ನಾಸಾ ಅಥವಾ ಇನ್ನಾವುದೇ ಸಂಶೋಧನಾ ಸಂಸ್ಥೆಗಳು ಕಂಡುಕೊಂಡಿರುವ ಮಾಹಿತಿ ಇಲ್ಲ. ಆದಾಗ್ಯೂ ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಈ ಸುದ್ದಿಯು ನಾಸಾ ಸ್ಥಾಪನೆಯಾಗುವ ಮೊದಲಿನಿಂದಲೂ ಹರಿದಾಡುತ್ತಿದೆ. ಹಾಗಾಗಿ ಈ ಪೋಸ್ಟ್‌ನ ಮೂಲಕ ಮಾಡಿದ ಪ್ರತಿಪಾದನೆಗಳು ತಪ್ಪಾಗಿವೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.