“Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂಬುದಾಗಿದೆ.”
What FACTLY found
ಇಂಗ್ಲಿಷ್ ಪದಗಳ ಮೂಲವನ್ನು ವಿವರಿಸುವ etymonline.com ಎಂಬ ವೆಬ್‌ಸೈಟ್ ಪ್ರಕಾರ Sir ಪದವು ಹಳೆಯ ಫ್ರೆಂಚ್ ಪದ Sireನಿಂದ ಹುಟ್ಟಿಕೊಂಡಿದೆ. ನೈಟ್‌ಹುಡ್ ಪದವಿ ಪಡೆದವನ್ನು ಸೂಚಿಸಲು ಅವರ ಹೆಸರಿನ ಮುಂದೆ Sire ಅನ್ನುಸೇರಿಲಾಗುತ್ತಿತ್ತು. Sire ಎಂಬ ಲ್ಯಾಟಿನ್ ಪದ ಸೀನಿಯರ್ ನಿಂದ ಹುಟ್ಟಿಕೊಂಡಿದೆ, ಇದರರ್ಥ ಹಿರಿಯರು ಅಥವಾ ದೊಡ್ಡವರು ಎಂಬುದೆ ಹೊರತು ಅದು ಯಾವುದೇ ಪದದ ಸಂಕ್ಷಿಪ್ತ ರೂಪವಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 9 September 2022. FACTLY (India) looked into it and published its finding on 1 October 2022, 22 days later. Its rating was “FALSE”.
Where the claim appeared
- Facebook posthttps://www.facebook.com/chaand.dak.5/posts/pfbid02Kvub8VyEaRufRvxRvFT6GhifRTmC5SauQik58z…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.