“TRAI ಭಾರತದಲ್ಲಿ 10-ಅಂಕಿ ಮೊಬೈಲ್ ಸಂಖ್ಯೆಗಳನ್ನು 11-ಅಂಕಿಗಳಿಂದ ಬದಲಾಯಿಸಲು ಶಿಫಾರಸ್ಸು ಮಾಡಿದೆ.”
Social media posts
Claim dated 29 May 2020.
FACTLY rated thisFALSE
What FACTLY found
ಮೊಬೈಲ್ ಸೇವೆಗೆ 11-ಅಂಕಿಗಳ ಸಂಖ್ಯಾ ಯೋಜನೆಯನ್ನು ಶಿಫಾರಸ್ಸು ಮಾಡಿಲ್ಲವೆಂದು TRAI ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ. ಮೊಬೈಲ್ ಸಂಖ್ಯೆಗಳ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದಕ್ಕೆ 11-ಅಂಕಿಗಳ ಸಂಖ್ಯಾ ಯೋಜನೆ ಬಳಸುವುದು ಒಂದು ಆಯ್ಕೆ ಎಂದು ಪರಿಗಣಿಸಲಾಗಿತ್ತು, ಆದರೆ TRAI ಇದನ್ನು ತಿರಸ್ಕರಿಸಿದೆ. ಆದುದರಿಂದ ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ಸುಳ್ಳು.
Their words, from the summary they publish with the rating.
Where the claim appeared
- Saved copy of the posthttp://archive.fo/4A9XD
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.