Checked elsewhere / FACTLY

“ಕಾಶ್ಮೀರ ವಿಷಯದಲ್ಲಿ ಚೀನಾವನ್ನು ಸೇರಿಸಲು ಪ್ರಸ್ತಾಪಿಸಿದ UNMOGIP ರಾಜತಾಂತ್ರಿಕರ ವೀಸಾಗಳನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ.”
Social media posts Claim dated 22 Jan 2023.
FACTLY rated thisFALSE

What FACTLY found

ಕಾಶ್ಮೀರ ವಿಚಾರದಲ್ಲಿ ಚೀನಾವನ್ನು ಸೇರಿಸಲು UNMOGIP ವರದಿ ಸಲ್ಲಿಸಿದೆ ಮತ್ತು UNMOGIP ರಾಜತಾಂತ್ರಿಕರ ವೀಸಾವನ್ನು ಮೋದಿ ಸರ್ಕಾರ ರದ್ದುಗೊಳಿಸಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವಿಶ್ವಸಂಸ್ಥೆ ಕೂಡ ಸ್ಪಷ್ಟಪಡಿಸಿದೆ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.