“ಅಯೋಧ್ಯೆಯಲ್ಲಿ ಕಟ್ಟಲು ಉದ್ದೇಶಿಸಿರುವ ರಾಮಮಂದಿರದ ವಿನ್ಯಾಸ.”
FACTLY rated this: FALSE
FACTLY says: ಈ ಚಿತ್ರದಲ್ಲಿರುವ 3ಡಿ ದೃಶ್ಯವು ಶ್ರೀ ಧಾಮ್ ಮಾಯಾಪುರ್ (ಪಶ್ಚಿಮಬಂಗಾಳ) ನಲ್ಲಿರುವ ಇಸ್ಕಾನ್ ನ ಕೇಂದ್ರ ಕಚೇರಿಯ ‘ಟೆಂಪಲ್ ಆಫ್ ದ ವೇದಿಕ್ ಪ್ಲಾನೆಟೇರಿಯಂ’ ಕಟ್ಟಡಕ್ಕೆ ಸಂಬಂಧಿಸಿದೆ. ಅಲ್ಲದೆ ರಾಮಮಂದಿರ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ‘ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸದಸ್ಯರಲ್ಲಿ…