Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY14 Jun 2020IndiaKannada
Social media posts

“ಪ್ರತಿಭಟನಾಕಾರರು ಶ್ವೇತಭವನಕ್ಕೆ ನುಗ್ಗುವ ವಿಡಿಯೋ.”

FACTLY rated this: FALSE

FACTLY says: ಜನರು ಜಾರ್ಜ್ ಫ್ಲಾಯ್ಡ್ ಅವರ ಹತ್ಯೆ ವಿರೋಧಿಸಿ ಒಹಾಯೋ ಸ್ಟೇಟ್‌ಹೌಸ್‌ನಲ್ಲಿ ಜನರು ಪ್ರತಿಭಟಿಸಿತ್ತಿರುವ ವಿಡಿಯೋ ಅದು, ವೈಟ್‌ಹೌಸ್‌ನಲ್ಲಿ ಪ್ರತಿಭಟಿಸಿದ್ದಲ್ಲ. ಆದ್ದರಿಂದ, ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿ ಸುಳ್ಳು.

Checked by FACTLY14 Jun 2020IndiaKannada
Social media posts

“ಕ್ವಾರಂಟೈನ್ ಕೇಂದ್ರ ಒಂದರಲ್ಲಿ ದಲಿತ ಮಹಿಳೆ ಅಡುಗೆ ಮಾಡಿದ್ದಾರೆ ಎಂದು ಸಿರಾಜ್ ಅಹ್ಮದ್ ಮತ್ತು ಬುಜೌಲಿ ಕುರ್ದ್ ಆಹಾರ ಸೇವಿಸಲು ನಿರಾಕರಿಸಿದ್ದಾರೆ.”

FACTLY rated this: MISLEADING

FACTLY says: ಈ ವಿಡಿಯೋವನ್ನು ಬಿಹಾರದ ಕ್ವಾರಂಟೈನ್ ಕೇಂದ್ರದಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋದಲ್ಲಿ ಕಾಣುವ ಯುವಕರು ಅಡುಗೆ ಮಾಡುವ ಮಹಿಳೆಯರಿಗೆ ಸಾಮಾಜಿಕ ಅಂತರ ಅನುಸರಿಸುವುದನ್ನು ಬಿಟ್ಟು ಹತ್ತಿರದಿಂದ ಊಟ ಬಡಿಸುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಮಹಿಳೆಯರು ಒಪ್ಪದಿದ್ದಾಗ ಬೆಂಚಿನ ಮೇಲಿರುವ ಊ…

Checked by FACTLY14 Jun 2020IndiaKannada
Social media posts

“TRAI ಭಾರತದಲ್ಲಿ 10-ಅಂಕಿ ಮೊಬೈಲ್ ಸಂಖ್ಯೆಗಳನ್ನು 11-ಅಂಕಿಗಳಿಂದ ಬದಲಾಯಿಸಲು ಶಿಫಾರಸ್ಸು ಮಾಡಿದೆ.”

FACTLY rated this: FALSE

FACTLY says: ಮೊಬೈಲ್ ಸೇವೆಗೆ 11-ಅಂಕಿಗಳ ಸಂಖ್ಯಾ ಯೋಜನೆಯನ್ನು ಶಿಫಾರಸ್ಸು ಮಾಡಿಲ್ಲವೆಂದು TRAI ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ. ಮೊಬೈಲ್ ಸಂಖ್ಯೆಗಳ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದಕ್ಕೆ 11-ಅಂಕಿಗಳ ಸಂಖ್ಯಾ ಯೋಜನೆ ಬಳಸುವುದು ಒಂದು ಆಯ್ಕೆ ಎಂದು ಪರಿಗಣಿಸಲಾಗಿತ್ತು, ಆದರೆ TRAI ಇದನ್ನು ತಿರಸ್ಕರಿಸಿ…