Checked elsewhere
Checks published by other fact-checking organisations. We did not do these checks. Each one names who did, shows their rating in their own words, and links to their full article.
“మహారాష్ట్ర లోని పాల్గర్ జిల్లాలో అక్రమంగా నివసిస్తున్న 22 మంది బంగ్లాదేశీయుల అరెస్ట్. రోహింగ్యాలు మరియు బంగ్లాదేశీయులు ఈ దేశం లో ప్రవేశించి అమాయక సాధువులని చంపేస్తున్నారు”
“A leopard spotted in Banjara hills of Hyderabad”
“BMC has appealed mumbaikars to drink boiled water for seven days”
“कर्नाटक के कलबुर्गी में सिद्धलिंगेश्वर मंदिर रथ उत्सव में शामिल हुए हजारों लोग”
“ఉత్తర్ ప్రదేశ్ లో పోలీసులు కొట్టిన దెబ్బలకు మరణించిన రిజ్వాన్ అహ్మద్ అనే యువకుడి ఫోటో”
“బంజారా హిల్స్ (హైదరాబాద్) లోని ఒక రోడ్డు పై చిరుత పులి కనిపించిన వీడియో”
“పాకిస్థాన్ ప్రజలు తమ దేశానికి ప్రధానిగా నరేంద్ర మోడీ కావాలని కోరుతూ ర్యాలీ చేస్తున్న వీడియో”
“ಆಂಧ್ರಪ್ರದೇಶ ಸರ್ಕಾರವು ಕನಿಪಕಂ ದೇವಾಲಯವನ್ನು ಕರೋನವೈರಸ್ ಶಂಕಿತರ ಕ್ವಾರ್ಟೈನ್ ಕೇಂದ್ರವನ್ನಾಗಿ ಮಾಡಿದೆ.”
FACTLY says: ವಿಡಿಯೋದಲ್ಲಿರುವ ಕಟ್ಟಡವು ಕನಿಪಕಂ ದೇವಾಲಯವಲ್ಲ, ಇದು ಕನಿಪಕಂನಲ್ಲಿರುವ ಯಾತ್ರಾ ವಸತಿಗೃಹವಾಗಿದೆ (‘ಶ್ರೀ ಗಣೇಶ್ ಸದಾನ್’) ಇದನ್ನು ಆಂಧ್ರಪ್ರದೇಶ ಸರ್ಕಾರವು ಕ್ವಾರ್ಟೈನ್ ಕೇಂದ್ರವಾಗಿ ಬಳಸುತ್ತಿದೆ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪು.
“ಲಾಕ್ ಡೌನ್ ಆದಾಗಿಯು ಹಳೆಯ ನಗರದಲ್ಲಿನ (ಹೈದರಾಬಾದ್) ಪರಿಸ್ಥಿತಿ.”
FACTLY says: ವೀಡಿಯೊ ಹಳೆಯದು. ಪ್ರಸ್ತುತ ಲಾಕ್‌ಡೌನ್ ಸಮಯದಲ್ಲಿ ಇದನ್ನು ತೆಗೆದುಕೊಳ್ಳಲಾಗಿಲ್ಲ. ಅಲ್ಲದೆ, ಮೆಕ್ಕಾ ಮಸೀದಿಯಲ್ಲಿ ಇಂದಿನ ಶುಕ್ರವಾರದ ಪ್ರಾರ್ಥನೆಯನ್ನು ಕೆಲವೇ ಸದಸ್ಯರೊಂದಿಗೆ ನಡೆಸಲಾಯಿತು. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
“ಭಾರತದಲ್ಲಿ ಮುಸ್ಲಿಮರು ಮೇಲ್ಛಾವಣಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಫೋಟೋ.”
FACTLY says: ಫೋಟೋವನ್ನು ಭಾರತದಲ್ಲಿ ತೆಗೆದುಕೊಳ್ಳಲಾಗಿಲ್ಲ. ಫೋಟೋದಲ್ಲಿರುವ ಕಟ್ಟಡಗಳು ದುಬೈನಲ್ಲಿದೆ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
“ఇజ్రాయెల్ నిమ్మకాయ మరియు బేకింగ్ సోడా ఉన్న మిశ్రమాన్ని కొరోనావైరస్ నివారణకు కనుక్కోవడంతో ఆ దేశం లో కొరోనావైరస్ (COVID-19) మరణాలు సంభవించలేదు”
“Currency notes scattered in Indore to spread coronavirus”
“Delhi Police will impose a fine of Rs 11,000 on anyone seen walking outside on Janata Curfew on March 22”
Vishvas News says: No such advisory has been issued by the Delhi Police.
“Image of a critically ill COVID-19 infected woman hugging her child for the last time before her death”
“Video of a leopard walking on Banjara Hills (Hyderabad) Roads”
“Video of recent Ram Navami Celebrations in Akbarpur block (UP) despite the lockdown in the country”
“Bhagalpur Central Jail police officer tested positive for coronavirus”
“ಪ್ರಸ್ತುತ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕುಟುಂಬ ಸೂರತ್ (ಗುಜರಾತ್) ನಿಂದ ಉತ್ತರ ಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದಗ ಸೌಲಭ್ಯಗಳ ಕೊರತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಫೋಟೋ.”
FACTLY says: ಚಿತ್ರವು ಹಳೆಯದು. ಇದು ಪ್ರಸ್ತುತ ಲಾಕ್ ಡೌನ್ ಸಮಯದ ಯಾವುದೇ ಘಟನೆಗೆ ಸಂಬಂಧಿಸಿಲ್ಲ. 'ನಾಗುರ ಇಂದು' ಲೇಖನದ ಪ್ರಕಾರ, ಚಿತ್ರವು 2018 ರಲ್ಲಿ ನಡೆದ ಒಂದು ಘಟನೆಯಾಗಿದೆ. ಆದ್ದರಿಂದ, ಪ್ರತಿಪಾದನೆ ಸುಳ್ಳು.