“ಕೇರಳದಲ್ಲಿ ಭಾರತದ ಧ್ವಜವನ್ನು ರಸ್ತೆಗೆ ಎಸೆದು ಅದರ ಮೇಲೆ ವಾಹನಗಳು ಚಲಿಸುತಿದೆ.”
FACTLY says: ಈ ಕುರಿತು ಯಾವುದೇ ಸುದ್ದಿ ವಾಹಿನಿಯು ಕೇರಳದಲ್ಲಿ ವರದಿ ಮಾಡಿಲ್ಲ. ಆದರೆ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿ ಎಂಬುದು ಸ್ಪಷ್ಟವಾಗುತ್ತದೆ. ವೀಡಿಯೊದಲ್ಲಿ ಕಂಡುಬರುವ ಸ್ಥಳಗಳು ಕರಾಚಿಯ ದೆಹಲಿ ಮರ್ಕೆಂಟೈಲ್ ಸೊಸೈಟಿ ಪ್ರದೇಶ ಎಂದು ಗೂಗ…