Checked elsewhere / Sources

FACTLY

Factly is an Indian fact-checking and public data organisation based in Hyderabad. It publishes in English and Telugu.

Checked by FACTLY17 Mar 2020IndiaKannada
Social media posts

“ಇತ್ತೀಚಿನ ದೆಹಲಿ ಗಲಭೆಯ ಸಂದರ್ಭದಲ್ಲಿ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಅವರ ಮನೆಯೊಳಗೆ ಮುಸ್ಲಿಮರಿಂದ ಅತ್ಯಾಚಾರಕ್ಕೊಳಗಾದ ಹುಡುಗಿಯ ಕೊಲೆ.”

FACTLY rated this: FALSE

FACTLY says: ಫೋಟೋದಲ್ಲಿರುವ ಹುಡುಗಿ ಮಧ್ಯಪ್ರದೇಶದ ಪರಶುಲಿಯಕಲನ್ ಗ್ರಾಮದ 12 ನೇ ತರಗತಿ ವಿದ್ಯಾರ್ಥಿನಿ ಫೆಬ್ರವರಿ 19 ರಂದು ತನ್ನ ನಿವಾಸದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ. ಫೋಟೋದಲ್ಲಿರುವ ಬಾಲಕಿಯೂ ಮತ್ತು ಇತ್ತೀಚೆಗೆ ನಡೆದ ದೆಹಲಿ ಗಲಭೆಯ ನಡುವೆ ಯಾವುದೇ ಸಂಬಂಧವಿಲ್ಲ. ಆದ್ದರಿಂ…

Checked by FACTLY17 Mar 2020IndiaKannada
Social media posts

“ಚೀನಾದಲ್ಲಿನ ಕೊರೊನಾವೈರಸ್ ರೋಗಿಗಳನ್ನು ಹೆದ್ದಾರಿಯಲ್ಲಿ ಅಧಿಕಾರಿಗಳು ಹಿಡಿಯುತ್ತಿದ್ದಾರೆ.”

FACTLY rated this: FALSE

FACTLY says: ಪೋಸ್ಟ್‌ನಲ್ಲಿರುವ ವೀಡಿಯೊ ‘ಅಣಕು ಡ್ರಿಲ್’ ನ ವೀಡಿಯೊ. ವೀಡಿಯೊದಲ್ಲಿರುವ ಚೀನಾ ಸ್ವಾಟ್ ತಂಡವು ಕೊರೊನಾವೈರಸ್ ರೋಗಿಗಳನ್ನು ಎದುರಿಸಲು ‘ಅಭ್ಯಾಸ’ ಮಾಡುತ್ತಿದೆ. ‘ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.

Checked by FACTLY17 Mar 2020IndiaKannada
Social media posts

“ತನ್ನ ಹಿಂದೂ ಉದ್ಯೋಗದಾತರ ಮನೆಯಲ್ಲಿ ಅಡುಗೆ ಮಾಡುವಾಗ ಮೂತ್ರ ಮತ್ತು ಉಗುಳುವಿಕೆಯನ್ನು ಬೆರೆಸುತಿರುವಾಗ ಸಿಸಿಟಿವಿಯಲ್ಲಿ ‘ಹಸೀನಾ’ ಎಂಬ ಮುಸ್ಲಿಂ ಮನೆಗೆಲಸದವಳು ಸಿಕ್ಕಿಬಿದ್ದಿದ್ದಾಳೆ.”

FACTLY rated this: FALSE

FACTLY says: ಆಹಾರದಲ್ಲಿ ಮೂತ್ರ ಬೆರೆಸುವ ವಿಡಿಯೋದಲ್ಲಿ ಕಾಣುವ ಮಹಿಳೆಯರು ಮುಸ್ಲಿಮರಲ್ಲ, ಆಕೆಯ ಹೆಸರು ‘ಆಶಾ ಕೌಶಲ್’. ವೀಡಿಯೊದಲ್ಲಿನ ಘಟನೆ 2011 ರಲ್ಲಿ ಭೋಪಾಲ್‌ನಲ್ಲಿ ವರದಿಯಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.