“ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ವೇಳೆ ಸಾವನ್ನಪ್ಪಿದ ವ್ಯಕ್ತಿಯ ವಿಡಿಯೋ.”
FACTLY says: ಈ ವೀಡಿಯೊ ನಿಜವಲ್ಲ, ಇದು ಪೂರ್ವಯೋಜಿತ (ಸ್ಕ್ರಿಪ್ಟೆಡ್) ವಿಡಿಯೋವಾಗಿದೆ. ಈ ವಿಡಿಯೋ 21 ನವೆಂಬರ್ 2021ರಿಂದ ವೈರಲ್ ಆಗುತ್ತಿದ್ದರೂ, ಇದೇ ವೀಡಿಯೊವನ್ನು ನಟಿ ಹಂಸಾ ನಂದಿನಿ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ 02 ಮಾರ್ಚ್ 2020 ರಂದು ಪೋಸ್ಟ್ ಮಾಡಲಾಗಿದೆ. ಹಂಸಾ ಅವರು ಪೋಸ್ಟ್‌ನಲ್ಲಿ ವಿಡಿ…