“ಕೆಲವು ಮುಸ್ಲಿಮರು ಮೆಟ್ರೊ ರೈಲಿನಲ್ಲಿ ಇತರ ಪ್ರಯಾಣಿಕರ ಮೇಲೆ ಉಗುಳಿದ್ದಕ್ಕಾಗಿ ಮತ್ತು ಮಾಸ್ಕ್ ಧರಿಸಿಲ್ಲವೆಂಬ ಕಾರಣಕ್ಕೆ ಫ್ರೆಂಚ್ ಪೊಲೀಸರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ್ದಾ”
FACTLY says: ಈ ಘಟನೆ ನಡೆದದ್ದು ಫ್ರಾನ್ಸ್‌ನಲ್ಲಿ ಅಲ್ಲ ರೊಮೇನಿಯಾದಲ್ಲಿ. ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹಿಂಸಾತ್ಮಕ ಫುಟ್ಬಾಲ್ ತಂಡದ ಬೆಂಬಲಿಗರ ಗುಂಪನ್ನು ರೊಮೇನಿಯನ್ ಪೊಲೀಸರು ಬಂಧಿಸಿದ್ದು, ಜೊತೆಗೆ ಅವರಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಈ ವೀಡಿಯೊಗೂ …