“ಕರ್ನಾಟಕದ ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದ ವಿಡಿಯೋ.”
FACTLY says: ವೀಡಿಯೋದಲ್ಲಿನ ಘಟನೆ ಮೈಸೂರು ರಸ್ತೆಯಲ್ಲಿ (ಕರ್ನಾಟಕ) ಸಂಭವಿಸಿದ್ದಲ್ಲ. ಅದು ರಷ್ಯಾದ ಹೆದ್ದಾರಿಯಲ್ಲಾದ ಅಪಘಾತದ ವಿಡಿಯೋ. ರಷ್ಯಾದ ಮಾಸ್ಕೋ ಮತ್ತು ಚೆಲ್ಯಾಬಿನ್ಸ್ಕ್ ನಗರಗಳನ್ನು ಸಂಪರ್ಕಿಸುವ ‘ಎಂ-5’ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದ…