Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY9 Nov 2023IndiaKannada
Social media posts

“ಇತ್ತೀಚೆಗೆ ಕೇರಳದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಮುಸ್ಲಿಮರು ಆಯೋಜಿಸಿದ್ದ ರಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಬದಲಾಗಿ ಇಟಾಲಿಯನ್ ಧ್ವಜವನ್ನು ಪ್ರದರ್ಶಿಸಲಾಯಿತು.”

FACTLY rated this: FALSE

FACTLY says: ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಕೇರಳ ರಾಜ್ಯದ ಕೋಝಿಕ್ಕೋಡ್ ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ರಾಲಿಯ ಚಿತ್ರವನ್ನು ಈ ಫೋಟೋ ತೋರಿಸುತ್ತದೆ. ಈ ಫೋಟೋದಲ್ಲಿ ಕಾರ್ಯಕರ್ತರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಧ್ವಜ ಹಿಡಿದಿದ್ದಾರೆಯೇ ಹೊರತು ಇಟಲಿಯ ಧ್ವಜವನ್ನಲ್ಲ. ಆದ್ದರಿಂದ, ಪೋಸ್ಟ್‌ನಲ್…

Checked by Youturn9 Nov 2023IndiaTamil
Social media posts

“அண்ணாமலை ஒரு மனநோயாளி. தூக்கத்தில் கனவு காண்பது இயல்பு. ஆனால் நடைப்பயணத்தில் நடக்கும்போதே கனவு காண்பது அரிய வகை நோய். அண்ணாமலை ஒரு மனநல மருத்துவரை பார்ப்பது நல்லது. – முன்னாள் அமைச்சர் ஜெயக்குமார் பேட்டி”

Youturn rated this: fake
Checked by Fact Crescendo9 Nov 2023IndiaHindi
Social media posts

“उज्जैन का है। वहाँ कथित तौर पर मुहर्रम के जुलूस के दैरान मुस्लिम समुदाय के लोगों ने पाकिस्तान ज़िंदाबाद के नारे लगाये। जिसके बदले में हिंदुओं ने मस्जिद के सामने पाकिस्तान के खिलाफ नारे लगाये।”

Fact Crescendo rated this: Altered
Checked by FACTLY9 Nov 2023IndiaKannada
Social media posts

“ಇಸ್ರೇಲ್ – ಪ್ಯಾಲೆಸ್ಟೈನ್ ಉದ್ವಿಗ್ನತೆಯ ನಡುವೆ ಗಾಜಾ ಪಟ್ಟಿಯಿಂದ ಸಾಮೂಹಿಕ ನಿರ್ಗಮನವನ್ನು ವೀಡಿಯೊ ತೋರಿಸುತ್ತದೆ.”

FACTLY rated this: FALSE

FACTLY says: ಆಗಸ್ಟ್ 2023 ರಲ್ಲಿ ಅಜೆರ್ಬೈಜಾನಿ ಸೈನಿಕರ ಪ್ರಮಾಣ ವಚನ ಸಮಾರಂಭದಲ್ಲಿ ನೆರೆದಿದ್ದ ಪೋಷಕರ ಗುಂಪನ್ನು ವೀಡಿಯೊ ತೋರಿಸುತ್ತದೆ. ಹಾಗಾಗಿ ಇದು ಗಾಜಾ ಪಟ್ಟಿಯಿಂದ ತೆರಳುತ್ತಿವುದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Checked by Fact Crescendo9 Nov 2023IndiaMalayalam
Social media posts

“നരേന്ദ്രമോദിജി ഗർബ നൃത്തത്തിൽ പങ്കെടുത്തപ്പോൾ”

Fact Crescendo rated this: FALSE

Fact Crescendo says: പ്രധാനമന്ത്രി മോദി ഗർബ നൃത്യം ആടുന്നു എന്ന തരത്തിൽ പ്രചരിപ്പിക്കുന്ന ദൃശ്യങ്ങൾ യഥാർത്ഥത്തിൽ വികാസ് മഹന്തേ എന്ന പ്രധാനമന്ത്രി നരേന്ദ്ര മോദിയുടെ ഡ്യൂപ്ലിക്കേറ്റിന്‍റെതാണ് എന്ന് അന്വേഷണത്തിൽ നിന്ന് വ്യക്തമാകുന്നു.