“ಪ್ರಧಾನಿ ನರೇಂದ್ರ ಮೋದಿಯವರು ಕ್ಯಾಮರ ಲೆನ್ಸ್‌ನ ಕ್ಯಾಪ್ ತೆಗೆಯದೆ ಫೋಟೊ ತೆಗೆಯುತ್ತಿದ್ದಾರೆ.”
FACTLY says: ಈ ಫೋಟೊವು 2022ರ ಸೆಪ್ಟಂಬರ್ 17ರಂದು ನರೇಂದ್ರ ಮೋದಿಯವರ 72ನೇ ಜನ್ಮದಿನದ ಸಂದರ್ಭದಲ್ಲಿ ನಮಿಬೀಯಾದಿಂದ ವಿಶೇಷ ಯೋಜನೆಯಡಿ ತರಿಸಿದ್ದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವಾಗ ತೆಗೆದುದ್ದಾಗಿದೆ. ಮೂಲ ಚಿತ್ರದಲ್ಲಿ ಪ್ರಧಾನಿಯವರು ಫೋಟೊ ತೆಗೆಯುವಾಗ ಲೆನ್ಸ್‌ನ ಕ್ಯಾಪ್ ಅನ್ನು ತೆಗ…