Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY10 Dec 2021IndiaKannada
Social media posts

“ಭಗತ್ ಸಿಂಗ್ ಪರವಾಗಿ ಮುಸ್ಲಿಂ ಅಸಫ್ ಅಲಿ ವಾದಿಸಿದರು. ಆರ್​ಎಸ್​ಎಸ್​ ಸದಸ್ಯ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್​ಗೆ ಮರಣದಂಡನೆ ವಿಧಿಸಿದರು.”

FACTLY rated this: MISLEADING

FACTLY says: ಭಗತ್ ಸಿಂಗ್ ಎರಡು ವಿಚಾರಣೆಗಳನ್ನು ಎದುರಿಸಿದರು. ಮೊದಲನೆಯದು ಕೇಂದ್ರ ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಗತ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮತ್ತೊಂದು ‘ಮರ್ಡರ್ ಆಫ್ ಸ್ಯಾಂಡರ್ಸ್’ ಪ್ರಕರಣದಲ್ಲಿ ಭಗತ್ ಸಿಂಗ್​ಗೆ ಮರಣದಂಡನೆ ವಿಧಿಸಲಾಯಿತು. ಸ್ಯಾಂಡರ್ಸ್ ಕೊಲೆ ಪ್ರಕರಣಕ್ಕೆ ಸ…

Checked by FACTLY10 Dec 2021IndiaKannada
Social media posts

“ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ತಯಾರಿಸುತ್ತಿರುವ ವಿಡಿಯೊ.”

FACTLY rated this: FALSE

FACTLY says: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕೊರಿಯಾ ಮೂಲದ ಕಂಪನಿಯಲ್ಲಿ ‘ಪ್ಲಾಸ್ಟಿಕ್ ಗ್ರ್ಯಾನ್ಯುಲೇಷನ್’(ಪ್ಲಾಸ್ಟಿಕ್‌ ಕಣಗಳ ಉತ್ಪಾದನಾ ಪ್ರಕ್ರಿಯೆ) ಪ್ರಕ್ರಿಯೆಯನ್ನು ತೋರಿಸುತ್ತದೆ. ಹಲವಾರು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು ಮರು-ಬಳಕೆ ಮಾಡಿದ ಸಣ್ಣ ಪ್ಲಾಸ್ಟಿಕ್ ಕಣಗಳನ್ನು ಉತ್ಪಾದಿಸುತ್ತವೆ. ಸರಕುಗಳನ್ನು …

Checked by FACTLY10 Dec 2021IndiaKannada
Social media posts

“ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ವೇಳೆ ಸಾವನ್ನಪ್ಪಿದ ವ್ಯಕ್ತಿಯ ವಿಡಿಯೋ.”

FACTLY rated this: FALSE

FACTLY says: ಈ ವೀಡಿಯೊ ನಿಜವಲ್ಲ, ಇದು ಪೂರ್ವಯೋಜಿತ (ಸ್ಕ್ರಿಪ್ಟೆಡ್‌) ವಿಡಿಯೋವಾಗಿದೆ. ಈ ವಿಡಿಯೋ 21 ನವೆಂಬರ್ 2021ರಿಂದ ವೈರಲ್‌ ಆಗುತ್ತಿದ್ದರೂ, ಇದೇ ವೀಡಿಯೊವನ್ನು ನಟಿ ಹಂಸಾ ನಂದಿನಿ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ 02 ಮಾರ್ಚ್ 2020 ರಂದು ಪೋಸ್ಟ್ ಮಾಡಲಾಗಿದೆ. ಹಂಸಾ ಅವರು ಪೋಸ್ಟ್‌ನಲ್ಲಿ ವಿಡಿ…

Checked by FACTLY10 Dec 2021IndiaKannada
Social media posts

“ಮಂಗಳೂರು ಎಂಬಲ್ಲಿ ಮತ್ಸ್ಯಕನ್ಯೆಯೊಂದು ಬಲೆಯಲ್ಲಿ ಸಿಲುಕಿ ದಡಕ್ಕೆ ಬರುವ ದೃಶ್ಯಗಳು.”

FACTLY rated this: FALSE

FACTLY says: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ‘ಸ್ಕ್ರೀಮ್ ಆಫ್ ದಿ ಮೆರ್ಮೇಯ್ಡ್’ ಎಂಬ ಕಿರುಚಿತ್ರದ ದೃಶ್ಯಗಳನ್ನು ತೋರಿಸುತ್ತದೆ. ಈ ಚಿತ್ರವನ್ನು ಶ್ರೀಲಂಕಾದ ಟ್ರಾವೆಲ್ ವ್ಲೋಗರ್ ಚಾನೆಲ್ ‘ಟ್ರಿಪ್ ಪಿಸ್ಸೊ’ ನಿರ್ಮಿಸಿದೆ. ಸಮುದ್ರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 08 ಜೂನ್ 2021 ರಂದು ‘ವಿಶ್ವ ಸಾಗ…

Checked by FACTLY10 Dec 2021India
Social media posts

“Photo collage of Bilkis Dadi visiting Ayodhya”

FACTLY rated this: FALSE

FACTLY says: The photo collage does not show Bilkis Dadi visiting Ayodhya. The first photo is of an elderly woman (not Bilkis Dadi) being greeted by Arvind Kejriwal, who was on a pilgrimage to Ayodhya under ‘Mukhyamantri Tirth Yatra…

Checked by FACTLY10 Dec 2021IndiaFrench
Social media posts

“Video footage showing a young girl rescuing a pregnant woman”

FACTLY rated this: FALSE

FACTLY says: The video shared in the post is a scripted one. This video was published on the Facebook page of Jammu & Kashmir Peace Foundation. The main motive of the video was to inculcate humanity among children and in society. Th…

Checked by Fact Crescendo Cambodia9 Dec 2021CambodiaKhmer
ចៅ​កម្ពុជា-Chao Kampuchea, Social Media User

“នេះ គឺ​ជា​រូបថត​មួយ​សន្លឹក ដែល​មហាជន​ភាគ​ច្រើន​តែង​តែ​យល់​ច្រឡំ និង​ខ្លះ​ទៀត​លើក​ដាក់​ថា ជា​នាង​ទាវ ដែល​តាម​ការ​ពិត​ជាក់​ស្ដែង រូបថត​មួយ​សន្លឹក​នេះ គឺ​ជា​ស្រី​កំណាន់​របស់​មន្ត្រី​បារាំង​ម្នាក់​ទៅ​សោះ”

Fact Crescendo Cambodia rated this: False

Fact Crescendo Cambodia says: រូបថត​មួយ​សន្លឹក​នេះ មិន​មែន​ជា​នាង ទាវ នៅ​ក្នុង​រឿង​ទុំទាវ ហើយ​ក៏​មិន​មែន​ស្ត្រី​ឈ្មោះ ទី សៅ នោះ​ទេ។ ស្ត្រី​នៅ​ក្នុង​រូបថត​នេះ គឺ​អ្នកស្រី សុខ នាដការី​របាំ​ព្រះ​រាជ​ទ្រព្យ​ក្នុង​រជ្ជកាល​ហ្លួង នរោត្ដម និង​ជា​យាយ​ខាង​ភរិយា​របស់​សម្ដេច​ចៅហ…