Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY2 Aug 2021IndiaKannada
Social media posts

“ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಹೊಸ ರೈಲು ನಿಲ್ದಾಣದ ದೃಶ್ಯಗಳು.”

FACTLY rated this: FALSE

FACTLY says: ಈ ವಿಡಿಯೋದಲ್ಲಿನ ದೃಶ್ಯಗಳು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಹೊಸ ರೈಲ್ವೇ ನಿಲ್ದಾಣ ನಿರ್ಮಿಸುವುದನ್ನು ತೋರಿಸುತ್ತವೆ. 2020 ರ ವೇಳೆಗೆ ಅಯೋಧ್ಯೆ ರೈಲ್ವೇ ನಿಲ್ದಾಣದ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ 104.77 ಕೋಟಿ ರೂ ಘೋಷಿಸಿದೆ. ಆದರೆ ಅಯೋಧ್ಯೆ ರೈಲ್ವೇ ನಿಲ್ದಾಣದ ನವೀಕರಣ ಕಾರ್ಯ ಇನ್…

Checked by FACTLY2 Aug 2021IndiaKannada
Social media posts

“ಅಯೋಧ್ಯ ರಾಮಮಂದಿರದಲ್ಲಿ ಕೆತ್ತಲಾಗುತ್ತಿರುವ ಅದ್ಭುತ ಶಿಲ್ಪಗಳ ದೃಶ್ಯಗಳು.”

FACTLY rated this: FALSE

FACTLY says: ವಿಡಿಯೋದಲ್ಲಿರುವ ಕಟ್ಟಡವು ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾದ ಚುಲಿ ಜೈನ ದೇವಾಲಯವಾಗಿದೆ. ಈ ದೇವಸ್ಥಾನವು ಗುಜರಾತ್ ರಾಜ್ಯದ ಹಲ್ವಾಡ್-ದಂಗಾಧರ ರಸ್ತೆಯ ಸಮೀಪದಲ್ಲಿದೆ. ಚುಲಿ ಜೈನ ಮಂದಿರವನ್ನು ‘ಶ್ರೀ ತರಂಗ್ ವಿಹಾರ್ ಧಾಮ’ ಎಂದೂ ಕರೆಯುತ್ತಾರೆ. ಹೀಗಾಗಿ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ …

Checked by FACTLY2 Aug 2021IndiaKannada
Social media posts

“ತನ್ನ ವಿರುದ್ದ ಸ್ಪರ್ಧೆಗೆ ಬರುವಂತೆ ಪ್ರೇಕ್ಷಕರೊಂದಿಗೆ ಸವಾಲೆಸೆದ ಪಾಕಿಸ್ತಾನದ ಕುಸ್ತಿಪಟುವನ್ನು ಆರೆಸ್ಸೆಸ್ಸಿನ ದುರ್ಗಾ ವಾಹಿನಿಯ ಸಂಧ್ಯಾ ಪಡಕೆ (ಕೇಸರಿ ಬಟ್ಟೆ ಧರಿಸಿರುವ) ಹೊಡೆದರು.”

FACTLY rated this: FALSE

FACTLY says: ಈ ವಿಡಿಯೋ ಹರಿಯಾಣದ ಮಾಜಿ ಪೋಲಿಸ್ ಅಧಿಕಾರಿ ಕವಿತಾ ಮತ್ತು ಪವರ್ ಲಿಫ್ಟಿಂಗ್ ಹಾಗೂ ಎಂಎಂಎ ಚಾಂಪಿಯನ್ ಬುಲ್ ಬುಲ್ ಅವರ ವಿರುದ್ದ ಕುಸ್ತಿಯಾಡಿದ್ದಾಗಿದೆ. ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್‌ಬುಲ್‌‌, ತನ್ನ ವಿರುದ್ಧ ಹೋರಾಡಲು ಪ್ರೇಕ್ಷಕರಿಗೆ ಸವಾಲು ಹಾಕಿದಂತೆ ವೀಡಿಯೊದಲ್ಲಿ ತೋರ…

Checked by FACTLY2 Aug 2021IndiaTelugu
Social media posts

“నేపాల్‌లోని పశుపతినాథ్ దేవాలయంలో పూజారి ఒక నాగు పాముకి పూజ చేస్తున్న వీడియో”

FACTLY rated this: FALSE

FACTLY says: నాగు పాముకి పూజ చేస్తున్న ఈ వీడియో మలేషియాలోని మలక్కా ప్రాంతంలోని శ్రీ ప్రత్యంగరా దేవి శక్తి బెడ్డం అనే ఆలయంలో 2014లో జరిగిన ఒక పూజకి సంబంధించింది. ఈ ఘటనని పలు వార్తా సంస్థలు అప్పట్లో రిపోర్ట్ చేసాయి. ఈ వీడియోకి నేపాల్‌లోని పశుపతినాథ్ ద…