“ಅಮಿತಾಬ್ ಬಚ್ಚನ್ ಅವರು ಕೋವಿಡ್ -19 ಚಿಕಿತ್ಸೆಗೆ ದಾಖಲಾದ ನಂತರ ನಾನಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಶ್ಲಾಘಿಸುವ ವಿಡಿಯೋ.”
FACTLY says: ಅಮಿತಾಬ್ ಬಚ್ಚನ್ ಅವರು ಕೋವಿಡ್ -19 ಪರೀಕ್ಷೆಗೆ ‘11 ಜುಲೈ 2020 ’ರಂದು ಪಾಸಿಟಿವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈರಲ್ ವಿಡಿಯೊ ಕನಿಷ್ಠ ‘ಏಪ್ರಿಲ್ 2020’ ರಿಂದ ಅಂತರ್ಜಾಲದಲ್ಲಿರುವುದು ಕಂಡುಬರುತ್ತದೆ. ಆದ್ದರಿಂದ, ಅವರು ಕೋವಿಡ್ -19 …