Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY11 Jun 2020IndiaKannada
Social media posts

“ಭಾರತದಲ್ಲಿ ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.”

FACTLY rated this: FALSE

FACTLY says: ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಆಯುಶ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿ ದಾಟಿದ್ದಾರೆ ಎಂದು ಮೋದಿ ಹೇಳಿದ್ದರು. ಸರ್ಕಾರ ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಅವರು ಹೇಳಿಲ್ಲ. ಆದುದರಿಂದ ಪೋಸ್ಟ್ ನಲ್ಲಿ ಮಂಡಿಸಿರುವ ವಿಷಯ ಸುಳ್ಳು.

Checked by FACTLY11 Jun 2020IndiaKannada
Social media posts

“ಸೂರ್ಯೋದಯದ ಫೋಟೋಗಳನ್ನು ಒರಿಸ್ಸಾದ ಕೊನಾರ್ಕ್ ದೇವಾಲಯದಲ್ಲಿ ಸೆರೆಹಿಡಿಯಲಾಗಿದೆ.”

FACTLY rated this: FALSE

FACTLY says: ಫೋಟೋಗಳಲ್ಲಿ ಒಂದನ್ನು ಕಾಂಬೋಡಿಯಾದ ಅಂಗ್ಕೋರ್‍ ವಾಟ್ ದೇವಸ್ಥಾನದಲ್ಲಿ ತೆಗೆಯಲಾಗಿದ್ದರೆ, ಉಳಿದ ಎರಡು ಫೋಟೋಗಳನ್ನು ಥೈಲ್ಯಾಂಡ್‌ನ ಫನೋಮ್ ರಂಗ್ ದೇವಸ್ಥಾನದಲ್ಲಿ ಸೆರೆಹಿಡಿಯಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಂಡಿಸಿರುವ ಮಾಹಿತಿ ತಪ್ಪಾಗಿದೆ.

Checked by FACTLY11 Jun 2020IndiaKannada
Social media posts

“ಶಿಕ್ಷಣದಿಂದ ನಾನು ಇಂಗ್ಲಿಷ್ ವ್ಯಕ್ತಿ, ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಹಿಂದೂ ಆಗಿ ಹುಟ್ಟಿದ್ದೇನೆ ಎಂದು ಜವಾಹರಲಾಲ್ ನೆಹರು ಹೇಳಿದ್ದಾರೆ.”

FACTLY rated this: FALSE

FACTLY says: ಈ ಹೇಳಿಕೆ ನೆಹರೂ ಅವರದ್ದಲ್ಲ. ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಈ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಹಿಂದೂ ಮಹಾಸಭಾ ನಾಯಕರಾದ ಎನ್.ಬಿ.ಖರೆ ಅವರು ಮೊದಲು ಇದನ್ನು ಹರಿಬಿಟ್ಟಿದ್ದರು. ಆದರೆ ನೆಹರೂ ಅವರ ಆತ್ಮಚರಿತ್ರೆಯಲ್ಲಿ ಅಂತಹ ಯಾವುದೇ ಹೇಳಿಕೆ ಕಂಡುಬಂದಿಲ್ಲ. ‘ಡೆಕ್ಕನ್ ಕ್ರಾನಿಕಲ್’ ಪ…

Checked by Vishvas News11 Jun 2020IndiaTamil
Social media posts

“ஹைட்ராக்ஸி குளோரோகுயின் மாத்திரையின் மூலப்பொருள் கோவிலில் தீர்த்த பிரசாதகமாக வழங்கப்படும் துளசி என்று கூறுகிறது.”

Vishvas News rated this: FALSE

Vishvas News says: ஹைட்ராக்ஸி குளோரோகுயின் மாத்திரையின் மூலப்பொருள் துளசி என்று கூறும் இடுகை போலியானது.