“2024 ರ ಲೋಕಸಭಾ ಚುನಾವಣೆಗಳು ಏಪ್ರಿಲ್ 16 ರಂದು ನಡೆಯಲಿದೆ – ಮುಖ್ಯ ಚುನಾವಣಾ ಅಧಿಕಾರಿ, ದೆಹಲಿ ಹೆಸರಿನಲ್ಲಿ ಸುತ್ತೋಲೆ.”
FACTLY says: ಪ್ರಸಾರವಾದ ದಾಖಲೆಯು 2024 ರ ಲೋಕಸಭಾ ಚುನಾವಣೆಯ ನಿಜವಾದ ವೇಳಾಪಟ್ಟಿಯಲ್ಲ. ಇದು ಆಂತರಿಕ ಸುತ್ತೋಲೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಜಿಲ್ಲಾಡಳಿತವನ್ನು ಎಚ್ಚರಿಸಲು ಕಾಲ್ಪನಿಕ ಚುನಾವಣಾ ದಿನಾಂಕವನ್ನು ಹೊರಡಿಸಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿ…