Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY9 Sep 2021IndiaKannada
Social media posts

“1,00,008 ವಜ್ರಗಳಿಂದ ಅಲಂಕರಿಸಲ್ಪಟ್ಟ ಏಕಾಂಬರನಾಥ ದೇವಾಲಯದಲ್ಲಿರುವ ಶಿವಲಿಂಗದ ದೃಶ್ಯಗಳು.”

FACTLY rated this: FALSE

FACTLY says: ಈ ವಿಡಿಯೋ ತಮಿಳುನಾಡಿನ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿ ವಜ್ರಗಳಿಂದ ಅಲಂಕೃತವಾದ ಶಿವಲಿಂಗದ್ದಾಗಿದೆ. 2018 ರಲ್ಲಿ, ಪ್ರದೋಷಮ್‌ ಆಚರಣೆಯ ಸಂದರ್ಭದಲ್ಲಿ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ವಜ್ರ ಕವಚ (ರಕ್ಷಾಕವಚ)ದಿಂದ ಅಲಂಕರಿಸಲಾಗಿತ್ತು. ಈ ಶಿವಲಿಂಗವು ತಮಿಳುನಾಡ…

Checked by FACTLY9 Sep 2021IndiaKannada
Social media posts

“ಬ್ಯಾಟರಿ ಅಥವಾ ಪೆಟ್ರೋಲ್ ಬಳಸದೆ 90kmph ವೇಗದಲ್ಲಿ ಚಲಿಸಬಲ್ಲ ಪೆಡಲ್ ಬೈಕ್‌ನ ವಿಡಿಯೋ.”

FACTLY rated this: MISLEADING

FACTLY says: ಈ ವೀಡಿಯೊ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್, ‘ಇರಾಕಿಟ್’ ಅನ್ನು ತೋರಿಸುತ್ತದೆ. ‘EROCKIT’ ಜರ್ಮನಿ ಮೂಲದ ‘eROCKITGermany’ ಕಂಪನಿಯಿಂದ ತಯಾರಿಸಿದ ಮೊದಲ ಪೆಡಲ್-ನಿಯಂತ್ರಿತ ಎಲೆಕ್ಟ್ರಿಕ್ ಮೋಟಾರ್ ಬೈಕ್‌ ಆಗಿದೆ. ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ 90kmph ಗರಿಷ್ಠ ವೇಗದಲ್ಲಿ ಚಲಿಸ…

Checked by FACTLY9 Sep 2021IndiaKannada
Social media posts

“ಅಫ್ಘಾನ್ ವಾಯುಪಡೆಯ ಪೈಲಟ್, ಸಫಿಯಾ ಫಿರೋಜಿಯನ್ನು ತಾಲಿಬಾನ್ ಕೊಲೆ ಮಾಡುತ್ತಿರುವ ಫೋಟೋ.”

FACTLY rated this: FALSE

FACTLY says: ಫೋಟೋದಲ್ಲಿರುವ ಮಹಿಳೆ ಫರ್ಖುಂಡಾ ಮಲಿಕ್ಜಾಡಾ, ಅಫಘಾನ್ ವಾಯುಪಡೆಯ ಪೈಲಟ್ ಸಫಿಯಾ ಫಿರೋಜಿ ಅಲ್ಲ. 2015 ರಲ್ಲಿ ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಫರ್ಖುಂಡಾ ಮಲಿಕ್ಜಾಡಾ ಅವರನ್ನು ಗುಂಪೊಂದು ಹೊಡೆದು ಸಾಯಿಸಿತು. ಅವರು ಖುರಾನ್ ಅನ್ನು ಸುಟ್ಟಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಅವರು ಫರ್ಖುಂಡಾ ಮ…

Checked by FACTLY9 Sep 2021IndiaKannada
Social media posts

“ಶ್ರೀನಗರ ಪೊಲೀಸರು ಭಯೋತ್ಪಾದಕರನ್ನು ಬಂಧಿಸುತ್ತಿರುವ ವಿಡಿಯೋ.”

FACTLY rated this: FALSE

FACTLY says: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಬ್ರೆಜಿಲ್ ಪೊಲೀಸ್ ಸಿಬ್ಬಂದಿ 17 ವರ್ಷದ ಯುವ ಬೈಕ್ ಸವಾರನನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಿರುವುದನ್ನು ತೋರಿಸುತ್ತದೆ. ಈ ಘಟನೆ 2021 ಆಗಸ್ಟ್ 01 ರಂದು ಬ್ರೆಜಿಲ್‌ನ ಪೆರೋಲಾ ನಗರದಲ್ಲಿ ನಡೆಯಿತು. ಈ ವಿಡಿಯೋಗೂ ಶ್ರೀನಗರ ಪೊಲೀಸರಿಗ…